RashtraSudha logo

ಭಾರತಮ್ - ರಾಷ್ಟ್ರದೇವೋ ಭವ

ಶೀಘ್ರವೇ ಬನ್ನಿ

ಪ್ರಕಟಣೆ

ಮಣಿಪಾಲದಿಂದ ಶೀಘ್ರದಲ್ಲೇ ರಾಷ್ಟ್ರಸುಧಾ

ಡಾ. ಸುಧಾಕರ ಶೆಟ್ಟಿಯವರ ಆಶಯದಂತೆ ದೇಶಪ್ರೇಮ, ಮಾನವೀಯ ಮೌಲ್ಯಗಳು, ಶೈಕ್ಷಣಿಕ ಜಾಗೃತಿ, ಧಾರ್ಮಿಕ ಸಾಮರಸ್ಯ, ಸಂಸ್ಕೃತಿ-ಸಂಸ್ಕಾರ, ಪ್ರಕೃತಿ, ಆರೋಗ್ಯ, ಕ್ರೀಡೆ, ಉದ್ಯೋಗ ಮಾಹಿತಿ, ಪ್ರವಾಸೋದ್ಯಮ, ದೈನಂದಿನ ಸಮಾಚಾರಗಳು ಹಾಗೂ ಸಾಮಾಜಿಕ ಕಳಕಳಿ ಮುಂತಾದ ಧ್ಯೇಯೋದ್ದೇಶಗಳೊಂದಿಗೆ ಮಣಿಪಾಲದಲ್ಲಿ ಆರಂಭವಾಗಲಿರುವ ರಾಷ್ಟ್ರಸುಧಾ ವಾಹಿನಿ ತಮ್ಮೆಲ್ಲರನ್ನು ಶೀಘ್ರವಾಗಿ ತಲುಪಲಿದೆ. ದೇಶಪ್ರೇಮಿ ಬಂಧುಗಳು ಆಶೀರ್ವಾದಪೂರ್ವಕವಾಗಿ ಈ ವಾಹಿನಿಯನ್ನು ಹರಸಿ ಬೆಳೆಸಿ.

RashtraSudha

ಭಾರತಮ್ - ರಾಷ್ಟ್ರದೇವೋ ಭವ

RashtraSudha · Manipal, Udupi

ರಾಷ್ಟ್ರಸುಧಾದಲ್ಲಿ ಉದ್ಯೋಗಾವಕಾಶಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03.10.2026

ನೇಮಕಾತಿ ಪ್ರಕಟಣೆ ನೋಡಿ
Newsroom sign in

© 2026 RashtraSudha · Manipal, Udupi