RASHTRASUDHA · MANIPAL
ಬೇಕಾಗಿದ್ದಾರೆ | ನೇಮಕಾತಿ ಪ್ರಕಟಣೆ
ಮಣಿಪಾಲದಲ್ಲಿ ರಾಷ್ಟ್ರಸುಧಾ ತಂಡ ಸೇರಲು ಅರ್ಜಿ ಸಲ್ಲಿಸಿ.
ಹುದ್ದೆಗಳು
- ವಿಡಿಯೋ ಎಡಿಟರ್
- ಕ್ಯಾಮೆರಾಮೆನ್
- ಕಾರ್ಯಕ್ರಮ / ಸುದ್ದಿ ವರದಿಗಾರರು
- ಕಾರ್ಯಕ್ರಮ ನಿರೂಪಕರು
- ಅಕೌಂಟೆಂಟ್ / ಸ್ವಾಗತಕಾರ
- ಗ್ರಾಫಿಕ್ ವಿನ್ಯಾಸಕರು
- ವಾಣಿಜ್ಯ ಕಾರ್ಯನಿರ್ವಾಹಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ03.10.2026
ಸಂದರ್ಶನ ದಿನಾಂಕಗಳು
ಡಾ. ಜ್ಞಾನಸುಧಾ ಕ್ಯಾಂಪಸ್ನಲ್ಲಿ ಸಂದರ್ಶನ ನಡೆಯಲಿದೆ.
- 05.10.2026
- ಅಕೌಂಟೆಂಟ್, ಸ್ವಾಗತಕಾರ, ಕ್ಯಾಮೆರಾಮೆನ್
- 06.10.2026
- ಎಡಿಟರ್, ಗ್ರಾಫಿಕ್ ವಿನ್ಯಾಸಕರು
- 07.10.2026
- ನಿರೂಪಕರು, ಕಾರ್ಯಕ್ರಮ / ಸುದ್ದಿ ವರದಿಗಾರರು
ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನದೊಂದಿಗೆ EPF ಮತ್ತು ESI ಸೌಲಭ್ಯವಿದೆ. 10 ದಿನಗಳ ತರಬೇತಿ ಕಡ್ಡಾಯ; ವೆಚ್ಚವನ್ನು ಸಂಸ್ಥೆಯೇ ಭರಿಸುತ್ತದೆ.
